Viral Fever, Dengue & Chikungunya Hits Bengaluru | Oneindia Kannada

2017-07-18 1

The spike in the number of viral infection cases in Bengaluru has come as a cause of concern for city doctors. Within Bruhat Bengaluru Mahanagara Palike limits alone, the number of Dengue cases has risen to more than 2,000 since January.


ಕೆಲವು ದಿನಗಳ ಹಿಂದಷ್ಟೇ ಕೇರಳದಲ್ಲಿ ರುದ್ರತಾಂಡವ ನಡೆಸಿದ್ದ ವೈರಲ್ ಜ್ವರ ಇದೀಗ ರಾಜ್ಯಕ್ಕೂ ಕಾಲಿಟ್ಟಿದ್ದೂ, ಬೃಹತ್ ಬೆಂಗಳೂರು ಮಹಾನಗರ ಪಾಲಿಗೆ (ಬಿಬಿಎಂಪಿ) ವ್ಯಾಪ್ತಿಯೊಂದರಲ್ಲೇ ಈವರೆಗೆ ಸುಮಾರು 2000 ಜ್ವರ ಸೋಂಕು ತಗುಲಿರುವುದಾಗಿ ವರದಿಗಳು ಹೇಳಿವೆ. ಈ ಸಂಖ್ಯೆಯು ಜನವರಿಯಿಂದ ಇಲ್ಲಿಯವರೆಗೆ ಸೋಂಕಿಗೆ ತುತ್ತಾಗಿರುವ ವ್ಯಕ್ತಿಗಳದ್ದಾಗಿದ್ದು, ಆದರೆ, ಈ ಎಲ್ಲಾ ಪ್ರಕರಣಗಳು ಡೆಂಗ್ಯೂ ಅಲ್ಲ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.